Tuesday, May 11, 2010

ಬದುಕು ಬದುಕೋ :-) ? ಕಲೆಯೋ :'( ?







Our planet is full of educated idiots and graduated fools who follow and expect others to follow a set of protocol which is formed by Intelligent Idiots and they named it - "SOCIETY".

ಅರ್ಥ ತಿಳಿಯದ ಪ್ರಪಂಚದಲ್ಲಿ ಅರ್ಥವಿರುವ ಜೀವನವನ್ನು ಅರಿಯದವರು ರೂಪಿಸಿರುವ ಅರ್ಥಗಳೊಂದಿಗೆ ಬದುಕುವುದೇ ಜೀವನ.
ಇಲ್ಲಿ ಮನುಷ್ಯನ ನಗು,ಅಳು,ಸಿಟ್ಟು,ಪ್ರೀತಿ ಎಲ್ಲವನ್ನು rulesಗಳಾಗಿ define ಮಾಡಲಾಗಿದೆ.

ಅರಿಯದವರು
ರೂಪಿಸಿರುವ ಅರ್ಥಗಳನ್ನು ಅರ್ಥ ಮಾಡಿಕೊಂಡವನೇ ಮೇಧಾವಿ.

ವಾಸ್ತವ ಪ್ರಪಂಚ ಮತ್ತು ಮೂರ್ಖರಿಂದ ರೂಪಿಸಲ್ಪಟ್ಟ ಸಮಾಜ ಇವೆರಡನ್ನೂ ಅರಿತು ಬದುಕುವ ಶಕುನಿಯೇ(ಕೃಷ್ಣನೇ)
ರಾಜ.
ನನ್ನ ಮನಸ್ಸು ರಾಮ, ನನಗೆ ಗುರಿ ಮುಖ್ಯ ಹಾಗಾಗಿ ನಾನು ಕೃಷ್ಣ.

ನಾನು ತಿಳಿದಿರುವುದೇ ಸರಿ ನನ್ನಿಂದಲೇ ಪ್ರಪಂಚಕೊಂದು ಅರ್ಥ. ಪ್ರಪಂಚ ಸುಳ್ಳು ನಾನು ಸತ್ಯ ಎಂದು ಹೇಳಿ ಬದುಕುವ ನನ್ನಂಥಾ ಮೂರ್ಖರಿಗೆನು
ಇಲ್ಲಿ ಕಡಿಮೆ ಇಲ್ಲ.
--ಮೂರ್ಖ

An Idiot is genius to another Idiot




. Our planet is full of educated idiots and graduated fools who follow and expect others to follow a set of protocol which is formed by Intelligent Idiots and they named it - "SOCIETY".

ಬ್ಲಾಗ್ ನಲ್ಲಿ 'ಬುದ್ಧಿವಂತಮೂರ್ಖರ' ಬಗ್ಗೆ ಇದೆ ಆದರೆ ಅವರಿಗಲ್ಲ.
--ಮೂರ್ಖ